English Website

ಈ ಅಂತರ್ಜಾಲ ತಾಣಕ್ಕಾಗಿ ಶ್ರಮಿಸಿದ ವ್ಯಕ್ತಿಗಳ ಕಿರುಪರಿಚಯ.
ಗ್ಯಾನೇಶ್ ಎಂ. ಖಾನೋಲ್ಕರ್ ಮತ್ತು ಈಶಾನ್ಯೆ ಕೆ.ಪಿ
ಶಿವಾರೆಡ್ಡಿ
ದಿನೇಶ ಶೆಣೈ
    ಕುವೆಂಪು ಡಾಟ್ ಕಾಮ್ ಅಂತರ್ಜಾಲ ತಾಣ ಅಭಿವೃದ್ದಿಪಡಿಸುವ ತಂಡದಲ್ಲಿ ಶ್ರೀ ದಿನೇಶ ಶೆಣೈ ಅವರೂ ಸಹ ಒಬ್ಬರಾಗಿರುತ್ತಾರೆ.ಈ ತಾಣಕ್ಕಾಗಿ ತಂತ್ರಾಂಶಗಳನ್ನು ರೂಪಿಸುವುದೆ ಅಲ್ಲದೆ ಬಹಳಷ್ಟು ಆಂಗ್ಲ ಪದ/ವಾಕ್ಯ ಗಳನ್ನು ಕನ್ನಡಕ್ಕೆ ತರ್ಜುಮೆ ಮಾಡುವಲ್ಲಿ ಇವರ ಯೊಗದಾನವೂ ಇದೆ.ಈ ತರ್ಜುಮೆಯನ್ನು ಕೆಲಸವನ್ನು ಸುಲಭಗೊಳಿಸುವ ಸಲುವಾಗಿ ಒಂದು ‘ಉಐ’ ಅನ್ನು ಸಹ ರೂಪಿಸಿರುತ್ತಾರೆ.ಈ ‘ಉಐ’ ಅನ್ನು ಬಳಸಿಕೊಂಡು ತರ್ಜುಮೆಗಾರರು ಭಾಷಾ ತರ್ಜುಮೆಯನ್ನು ಕಡಿಮೆ ಸಮಯದಲ್ಲಿ ಮಾಡಬಹುದು.
    ದಿನೇಶ ಶೆಣೈ ಅವರು ಮೂಲತಃ ಕೈಗಾರಿಕೋತ್ಪನ್ನ ವಿಭಾಗದಲ್ಲಿ ತಾಂತ್ರಿಕ ಪದವಿಯನ್ನು(ಮೈಸೂರು ವಿ.ವಿ) ಪಡೆದಿದ್ದರೂ ಸಹ ತಂತ್ರಾಂಶ ಅಭಿವೃದ್ದಿಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ.ಅಲ್ಲದೆ ಕನ್ನದ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ,ಆಸಕ್ತಿ ಉಳ್ಳವರಾಗಿದ್ದಾರೆ.
ವಿಜಯರಾಘವನ್
ಶಿಶಿರ್ ಸಪ್ರೆ
ರಾಮಕೃಷ್ಣ ಮತ್ತು ವಿಕಾಸ್ ಅಕಲ್ವಾಡಿ

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -