English Website

- ನೆನಪು - ಲಾಟೀನು -

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]


ಒಮ್ಮೆ ಕುವೆಂಪು ತರಗತಿಯಲ್ಲಿ ನಾಗವರ್ಮನ ಕಾದಂಬರಿ ಸಂಗ್ರಹದ ಒಂದು ಪದ್ಯಕ್ಕೆ ಅರ್ಥ ಹೇಳಿ ಸ್ವಾರಸ್ಯವನ್ನು ವಿವರಿಸಿದರು. ಒಬ್ಬ ವಿದ್ಯಾರ್ಥಿ " ಎದ್ದು ನಿಂತು “ಅರ್ಥವಾಗಲಿಲ್ಲ ಸಾರ್ "” ಎಂದ. ಕುವೆಂಪು ಮತ್ತೆ ವಿವರಿಸಿದರು. ಮತ್ತೆ ಅದೇ ವಿದ್ಯಾರ್ಥಿ ಎದ್ದು ನಿಂತು " ಅರ್ಥವಾಗಲಿಲ್ಲ ಸಾರ್ "” ಎಂದ. ಕುವೆಂಪು ಇನ್ನೂ ಒಮ್ಮೆ ವಿವರಿಸಿ ಅರ್ಥ ಹೇಳಿದರು. ಮತ್ತೆ ಅದೇ ಹಾಡು, ಆಗ ಕುವೆಂಪು ಆ ವಿದ್ಯಾರ್ಥಿಗೆ ಹೀಗೆ ಹೇಳಿದರು "ನೋಡಿ, ಎಷ್ಟು ಲಾಟೀನುಗಳನ್ನು ಹಚ್ಚಿಟ್ಟರೆ ತಾನೇ ದಂಡಕಾರಣ್ಯವನ್ನು ಬೆಳಗಲು ಸಾಧ್ಯ? "

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -